ಹಜ್ಜ್ ನಿರ್ವಹಿಸಲು ಮಂಗಳೂರಿನಿಂದ ಆಗಮಿಸಿದ ಪ್ರಸಕ್ತ ಸಾಲಿನ ಪ್ರಥಮ ಹಜ್ ತಂಡವು ಕಳೆದ ವಾರ ಮದೀನಾ ತಲುಪಿ ನಿನ್ನೆ (ಜುಲೈ 27) ರಂದು ರಾತ್ರಿ ಮಕ್ಕಾ ತಲುಪಿದೆ.

ಈ ಸಂದರ್ಭ ಯಾತ್ರಾರ್ಥಿಗಳಿಗೆ ಇಂಡಿಯನ್ ಫೆಟರ್ನಿಟಿ ಫಾರಮ್ (ಐಎಫ್ಎಫ್) ನ ಹಜ್ ಸ್ವಯಂ ಸೇವಕರು ಉಪಾಹಾರವನ್ನು ನೀಡಿ ಅತ್ಮೀಯವಾಗಿ ಬರಮಾಡಿಕೊಂಡು , ಬಳಿಕ  ಹಾಜ್ಜಾಜುಗಳ ಲಗೇಜುಗಳನ್ನು ಕೊಠಡಿಗಳಿಗೆ ತಲುಪಿಸಿ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಉಪಚರಿಸಿದರು.

ಸ್ವಯಂ ಸೇವಕರ ತಂಡದಲ್ಲಿ ಟೀಮ್ ಇನ್ಚಾರ್ಜ್ ಅಸಿಸ್ಟೆಂಟ್ ಕೊರ್ಡಿನೇಟರ್ ಶಾಕೀರ್ ಹಕ್, ಹೈದರ್ ಕೊಣಾಜೆ , ಅಬ್ಬಾಸ್ ಎಲಿಮಲೆ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here