Thursday, October 24, 2019

3000 ಕೋಟಿ ರೂಪಾಯಿಯ ಸರ್ದಾರ್ ಪ್ರತಿಮೆಯೊಳಗೆ ನೀರು ಸೋರಿಕೆ : ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ

ಸೋಷಿಯಲ್ ಮೀಡಿಯಾದಲ್ಲಿ ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ ಪ್ರವಾಸಿಗರು ಹೇಳುವಂತೆ ಗುಜರಾತ್‌ನ ಸರ್ದಾರ್ ವಲ್ಲಭಭಾಯ್ ಪಟೇಲ್  ಏಕತಾ  ಪ್ರತಿಮೆಯಲ್ಲಿನ ವೀಕ್ಷಣಾ ಗ್ಯಾಲರಿಯೊಳಗೆ ಮಳೆನೀರು ಸುರಿಯುತ್ತಿರುವುದು ಕಂಡುಬಂದಿದೆ. 3,000 ಕೋಟಿ ರೂಪಾಯಿಗಳಿಂದ ನಿರ್ಮಿತವಾದಂತಹ  ಪ್ರತಿಮೆಯ ಮೇಲ್ಛಾವಣಿಯಿಂದ ಬೀಳುತ್ತಿರುವ...

ಚೀನಾದಲ್ಲಿ ಇಸ್ಲಾಮನ್ನು ಖಂಡಿಸಿ ನಾಸ್ತಿಕ ತತ್ವವನ್ನು ಪಾಲಿಸಲು ಒತ್ತಾಯ : ವಿರೋಧಿಸಿದ ಲಕ್ಷಕ್ಕೂ ಹೆಚ್ಚಿನ ಮುಸ್ಲಿಮರಿಗೆ ಚಿತ್ರ ಹಿಂಸೆ...

ಅಮೇರಿಕದ ಉಯ್ಘುರ್ ಕಾರ್ಯಕರ್ತೆಯಾದ ಅಯ್ಡಿನ್ ಅನ್ವರ್ರವರ ಸಂಶೋಧನಾ ವರದಿಯ ಪ್ರಕಾರ, "ಪ್ರಸ್ತುತ ಲಕ್ಷಕ್ಕಿಂತಲೂ ಹೆಚ್ಚು ಚೀನಾ ಮುಸ್ಲಿಮರನ್ನು ಮತ್ತು ಸಾವಿರಾರು ತುರ್ಕಿಶ್ ಮುಸ್ಲಿಮರನ್ನು ಚೀನಾದ ಕಮ್ಯೂನಿಸ್ಟ್ ಸರಕಾರ ಬಂಧಿಸಿ ಸರಕಾರೀ ಪ್ರಾಯೋಜಿತ ತೀವ್ರ...

ಮೋದಿ ಮೋದಿ ಘೋಷಣೆಯೊಂದಿಗೆ ಶುರುವಾಗಿದೆ ದರೋಡೆಕೋರರ ಹೊಸ ಟ್ರಿಕ್. ಲೂಟಿದ್ದು ಬಡವನ ಮನೆಯ ಲಕ್ಷ ರೂ. ಬೆಲೆಬಾಳುವ ಸಾಮಾಗ್ರಿ....

ಬಿಹಾರದಲ್ಲೊಂದು ಅಸಾಮಾನ್ಯ ಪ್ರಕರಣ ನಡೆದಿದೆ. 'ಮೋದಿ ಮೋದಿ' ಎಂಬ ಘೋಷಣೆಯೊಂದಿಗೆ ಮನೆಯೊಳಕ್ಕೆ ನುಗ್ಗಿದ ಢಕಾಯಿತರ ಗುಂಪೊಂದು ಲಕ್ಷ ರೂಪಾಯಿ ಬೆಲೆ ಬಾಳುವ ಸಾಮಗ್ರಿ, ನಗದುಗಳನ್ನು ದೋಚಿದ ಆಘಾತಕಾರಿ ಘಟನೆ ಬಿಹಾರ್ ಜಿಲ್ಲೆಯ ಸಿವಾನ್...

ಅಂತರ್ಜಾತಿ ವಿವಾಹ : ಗರ್ಭಿಣಿ ಮಗಳನ್ನು ಬೆಂಕಿ ಹಚ್ಚಿ ಕೊಂದ ತಂದೆ

ತಮ್ಮ ಮಾತನ್ನು ಮೀರಿ ಅಂತರ್ಜಾತೀಯ ಹುಡುಗನನ್ನು ವಿವಾಹವಾದಳೆಂದು ತಂದೆಯೊಬ್ಬ ಮಗಳು- ಅಳಿಯನಿಗೆ ಬೆಂಕಿ ಹಚ್ಚಿದ ದಾರುಣ ಘಟನೆ ಮಹಾರಾಷ್ಟ್ರದ ಅಹಮದ್ ನಗರದಲ್ಲಿ ನಡೆದಿದೆ. ಪರಿಣಾಮ 19 ವರ್ಷ ವಯಸ್ಸಿನ ಮಗಳು ರುಕ್ಮಿಣಿ ಸಾವನ್ನಪ್ಪಿದ್ದು,...

ಶ್ರೀಲಂಕಾದ ವಿವಿಧೆಡೆ ಬಾಂಬ್ ಸ್ಪೋಟ : 52 ಮಂದಿ ಬಲಿ ,280 ಮಂದಿಗೆ ಗಾಯ

ಕೊಲಂಬೋ: ಈಸ್ಟರ್ ಸಂಡೆ ದಿನವಾದ ಇಂದು (ಏ. 21) ಶ್ರೀಲಂಕಾದ ಮೂರು ಚರ್ಚುಗಳು ಮತ್ತು ಮೂರು ಹೋಟೆಲ್ ಗಳಲ್ಲಿ ಸಂಭವಿಸಿದ ಭೀಕರ ಸ್ಪೋಟದಲ್ಲಿ 52ಕ್ಕೂ ಹೆಚ್ಚಿನ ಜನರು ಅಸುನೀಗಿದ್ದು, 280 ಮಂದಿ ಗಾಯಗೊಂಡಿದ್ದಾರೆ.  ಈಸ್ಟರ್...

ತಂದೆಯ ಪ್ರಾಣ ಉಳಿಸಲು ಈ ಮಗಳು ಮಾಡಿದ್ದೇನು ಗೊತ್ತಾ? : ಕಣ್ಣಂಚು ತೇವಗೊಳ್ಳುತ್ತದೆ ಮಗಳ ಈ ಕಾರ್ಯಕ್ಕೆ

ತಮ್ಮ ಮಕ್ಕಳಿಗೆ ಕಷ್ಟ ಎಂದು ಬಂದಾಗ ಹೆತ್ತವರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಅಷ್ಟೇ ಯಾಕೆ ತಮ್ಮ ಪ್ರಾಣವನ್ನು ಕೊಟ್ಟಾದರೂ ಮಗುವಿನ ಪ್ರಾಣವನ್ನು ಉಳಿಸುತ್ತಾರೆ. ಆದರೆ ತಂದೆ ತಾಯಿಗೋಸ್ಕರ ಮಕ್ಕಳು ಇಂತಹ ಕೆಲಸ...

ಹಾರ್ದಿಕ್ ಪಟೇಲ್ಗೆ ಕಪಾಳಮೋಕ್ಷ : ವೀಡಿಯೋ ವೈರಲ್

ಅಹಮದಾಬಾದ್ : ಕಾಂಗ್ರೆಸ್ ಪಕ್ಷದ ಸಾರ್ವಜನಿಕ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಯುವ ನಾಯಕ ಹಾರ್ದಿಕ್ ಪಟೇಲ್‌ಗೆ ಕಪಾಳಮೋಕ್ಷ ಮಾಡಿರುವ ಘಟನೆ ಗುಜರಾತಿನ ಸುರೇಂದ್ರನಗರದಲ್ಲಿ ನಡೆದಿದೆ ಚುನಾವಣಾ ಪ್ರಚಾರದ ವೇಳೆ ವೇದಿಕೆಗೆ ಹತ್ತಿದ...

ಹೆಂಡತಿ ಬಿಜೆಪಿ , ತಂದೆ ಹಾಗೂ ಸಹೋದರಿ ಕಾಂಗ್ರೆಸ್ : ಇಕ್ಕಟ್ಟಿನಲ್ಲಿ ಕ್ರಿಕೆಟರ್ ರವೀಂದ್ರ ಜಡೇಜ

ಭಾರತದ ಕ್ರಿಕೆಟರ್ ಹಾಗೂ ಐಪಿಲ್ ನ ಚೆನ್ನೈ ತಂಡದ ಆಟಗಾರ ರವೀಂದ್ರ ಜಡೇಜಾ ಪತ್ನಿ ಇತ್ತೀಚೆಗೆ ತಾನೆ ಬಿಜೆಪಿಗೆ ಸೇರಿದ್ದರು. ಇದೀಗ ಜಡೇಜಾ ತಂದೆ ಮತ್ತು ಸಹೋದರಿ ಭಾನುವಾರ ಗುಜರಾತ್ ನಲ್ಲಿ ಕಾಂಗ್ರೆಸ್...

ಇಸ್ರೇಲ್ ಚಾಣಾಕ್ಷತನದಿಂದ ಪ್ಯಾಲೇಸ್ತೀನಿಯರನ್ನು ಕೊಲ್ಲುತ್ತದೆ : ಸಮರ್ಥಿಸಿಕೊಂಡ ಪ್ರಧಾನಿ ನೇತನ್ಯಾಹು

ಇಸ್ರೇಲ್ ಸೈನಿಕರು ಅತೀ ಬುದ್ಧಿವಂತಿಕೆಯಿಂದ ಪೂರ್ವದ ಗಾಝಾ ಗಡಿಯಲ್ಲಿ ಮುತ್ತಿಗೆ ಹಾಕಿ "300 ಕ್ಕಿಂತಲೂ ಹೆಚ್ಚು" ಪ್ಯಾಲೇಸ್ತೀನಿಯರನ್ನು ಕೊಂದಿದ್ದಾರೆ ಎಂದು ಇಸ್ರೇಲ್ ನ ಪ್ರಧಾನ ಮಂತ್ರಿ ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ. ಅವರು ಇಸ್ರೇಲ್ ಹಯೋಮ್...

ಬಿರಿಯಾನಿಗಾಗಿ ಹೊಡೆದಾಡಿಕೊಂಡ 9 ಮಂದಿ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಮುಝಾಫರ್ ನಗರ: - ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಆಯೋಜಿಸಿದ್ದ ಬಿರಿಯಾನಿ ಭೋಜನ ಕೂಟದಲ್ಲಿ ಮಾರಾಮಾರಿ ಉಂಟಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು , ಪೊಲೀಸರು 9 ಮಂದಿಯನ್ನು ಬಂಧಿಸಿದ್ದಾರೆ. ಈ ಬಾರಿಯ ಲೋಕಸಭಾ...

ಅತ್ಯಂತ ಜನಪ್ರಿಯ

ಹಾಟ್ ನ್ಯೂಸ್