Tuesday, February 18, 2020

ಟ್ವಿಟ್ಟರ್ ಮೂಲಕ ಇಶಾನ್ ಕಿಶನ್ ಕ್ಷಮೆ ಯಾಚಿಸಿದ ಹಾರ್ದಿಕ್ ಪಾಂಡ್ಯಾ!

ನ್ಯೂಸ್ ಕನ್ನಡ ವರದಿ-(20.04.18): ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳುವುದಕ್ಕಿಂತ ಮುಂಚೆ ಹಲವು ಪ್ರಾದೇಶಿಕ ಹಾಗೂ ದೇಶೀಯ ಆಟಗಾರರ ಕುರಿತು ಯಾರಿಗೂ ತಿಳಿದಿರಲಿಲ್ಲ. ಐಪಿಎಲ್ ಪ್ರಾರಂಬವಾದ ಬಳಿಕ ಹಲವಾರು ಪ್ರತಿಭೆಗಳು ಜಗತ್ತಿಗೆ ಪರಿಚಯಿಸಲ್ಪಟ್ಟಿತು. ಅಂಥಹಾ...

ಟಿ-ಟ್ವೆಂಟಿ ಪಂದ್ಯಗಳ ಬಳಿಕ ಇದೀಗ 100 ಎಸೆತಗಳ ಕ್ರಿಕೆಟ್ ಪಂದ್ಯ ಪ್ರಾರಂಭ?

ನ್ಯೂಸ್ ಕನ್ನಡ ವರದಿ(20-04-2018): ಒಂದು ದಿನ ನಡೆಯುತ್ತಿದ್ದ 50 ಓವರ್ ಗಳ ಕ್ರಿಕೆಟ್ ಪಂದ್ಯಾಟವನ್ನು ಟಿಟ್ವೆಂಟಿ ಮೂಲಕ 20 ಓವರ್ ಗಳಿಗೆ ಕಡಿತ ಗೊಳಿಸಿ ಅದು ಯಶಸ್ವಿಯಾದ ಬೆನ್ನಲ್ಲೇ ಇದೀಗ ಕೇವಲ 100...

ಭಾರತದಲ್ಲಿ ಪ್ರತೀ 15 ನಿಮಿಷಕ್ಕೊಮ್ಮೆ ಅಪ್ರಾಪ್ತ ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ: ಕ್ರೈ ವರದಿ!

ನ್ಯೂಸ್ ಕನ್ನಡ ವರದಿ(20-04-2018): ಪ್ರತೀ 15 ನಿಮಿಷಕ್ಕೊಂದರಂತೆ ಅಪ್ರಾಪ್ತ ಮಕ್ಕಳು ಭಾರತದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಿದ್ದು, ಇದು ಕಳೆದ ಹತ್ತು ವರ್ಷಗಳಲ್ಲಿ ಶೇಖಡಾ 500 ರಷ್ಟು ಹೆಚ್ಚಾಗಿದೆ ಎಂದು ಚೈಲ್ಡ್ ರೈಟ್ಸ್ ಅ್ಯಂಡ್ ಯೂ(ಕ್ರೈ)...

ಟಿಪ್ಪು ಹೆಸರಿನಲ್ಲಿ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಿದ ಕೀರ್ತಿ ಸಿದ್ಧರಾಮಯ್ಯಗೆ ಸಲ್ಲುತ್ತದೆ: ಶೋಭಾ ಕರಂದ್ಲಾಜೆ

ನ್ಯೂಸ್ ಕನ್ನಡ ವರದಿ(20/04-2018): ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಿದ ಕೀರ್ತಿ ಸಿಎಂ ಸಿದ್ಧರಾಮಯ್ಯನವರಿಗೆ ಸಲ್ಲುತ್ತದೆ ಎಂದು ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. 70 ವರ್ಷಗಳಲ್ಲಿ ರಾಜ್ಯಕ್ಕೆ ಕಾಂಗ್ರೆಸ್​ನಿಂದ ಸಾಕಷ್ಟು ಸಿಎಂ...

ಕರ್ನಾಟಕ ವಿಧಾನಸಭಾ ಚುನಾವಣೆ: ಮೂರನೇ ಪಟ್ಟಿ ಬಿಡುಗಡೆಗೊಳಿಸಿದ ಬಿಜೆಪಿ!

ನ್ಯೂಸ್ ಕನ್ನಡ ವರದಿ-(20.04.18): ಕರ್ನಾಟಕ ವಿಧಾನಸಭಾ ಚುನಾವಣೆಯು ಮೇ 12ರಂದು ನಡೆಯಲಿದೆ. ಸದ್ಯ ಕರ್ನಾಟಕದ ರಾಜಕೀಯ ಪಕ್ಷಗಳಿಗೆ ಚುನಾವಣೆಯಲ್ಲಿ ಜಯಿಸುವುದಕ್ಕಿಂತಲು ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದೇ ತಲೆನೋವಾಗಿ ಪರಿಣಮಿಸಿದೆ. ಇದೀಗ ಕರ್ನಾಟಕ ಬಿಜೆಪಿಯು ತನ್ನ...

ಉತ್ತರಪ್ರದೇಶದಲ್ಲಿ ನಿಲ್ಲದ ಅತ್ಯಾಚಾರ ಸರಣಿ: 14 ರ ಹರೆಯದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ!

ನ್ಯೂಸ್ ಕನ್ನಡ ವರದಿ-(20.04.18): ಉತ್ತರಪ್ರದೇಶ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅಪರಾಧ ಕೃತ್ಯಗಳ ಸಂಖ್ಯೆಯು ಹೆಚ್ಚಳವಾಗುತ್ತಿದೆ. ಉನ್ನಾವೋ ಅತ್ಯಾಚಾರ ಪ್ರಕರಣದ ಬಳಿಕ ಸುಮಾರು 10ರಷ್ಟು ಅತ್ಯಾಚಾರ ಪ್ರಕರಣಗಳು ವರದಿಯಾಗಿದೆ. ಇದೀಗ ಇನ್ನೊಂದು ಅತ್ಯಾಚಾರ ಪ್ರಕರಣದ ಕುರಿತು...

ಉತ್ತರಪ್ರದೇಶ: ಚಿಕಿತ್ಸೆ ನೀಡಲಾಗುವುದಿಲ್ಲವೆಂದ ಸರ್ಕಾರಿ ಆಸ್ಪತ್ರೆ ವೈದ್ಯರು: ಬಾಲಕ ಮೃತ್ಯು!

444ನ್ಯೂಸ್ ಕನ್ನಡ ವರದಿ-(20.04.18): ಉತ್ತರಪ್ರದೇಶ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅಪರಾಧ ಕೃತ್ಯಗಳ ಸಂಖ್ಯೆಯು ಹೆಚ್ಚಳವಾಗುತ್ತಿದೆ. ಉನ್ನಾವೋ ಅತ್ಯಾಚಾರ ಪ್ರಕರಣದ ಬಳಿಕ ಸುಮಾರು 10ರಷ್ಟು ಅತ್ಯಾಚಾರ ಪ್ರಕರಣಗಳು ವರದಿಯಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ...

ರಾಯಲ್ ಚಾಲೆಂಜರ್ಸ್ ಮತ್ತು ಕ್ರಿಸ್ ಗೇಲ್ ಕುರಿತು ಟ್ವೀಟ್ ಮಾಡಿದ ವಿರೇಂದ್ರ ಸೆಹ್ವಾಗ್!

ನ್ಯೂಸ್ ಕನ್ನಡ ವರದಿ-(20.04.18): ಇಂಡಿಯನ್ ಪ್ರೀಮಿಯರ್ ಲೀಗ್ ನ ಹಿಂದಿನ ಎಲ್ಲಾ ಆವೃತ್ತಿಗಳಲ್ಲಿ ಕ್ರಿಸ್ ಗೇಲ್ ಎಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಯಲ್ ಚಾಲೆಂಜರ್ಸ್ ಎಂದರೆ ಕ್ರಿಸ್ ಗೇಲ್ ಎಂಬಂತಿತ್ತು. ಆದರೆ ಕಳೆದ...

ಎಲ್ಲವನ್ನೂ ತ್ಯಜಿಸಿ ಜೈನ ಸನ್ಯಾಸಿಯಾಗಿ ದೀಕ್ಷೆ ಸ್ವೀಕರಿಸಿದ 24ರ ಹರೆಯದ ಚಾರ್ಟರ್ಡ್ ಅಕೌಂಟಂಟ್!

ನ್ಯೂಸ್ ಕನ್ನಡ ವರದಿ-(20.04.18): ತಮ್ಮ ಜೀವನದಲ್ಲಿ ಎಲ್ಲಾ ಸುಖ ಸಂಪತ್ತುಗಳಿದ್ದರೂ ನೆಮ್ಮದಿಯನ್ನು ಹುಡುಕಿಕೊಂಡು ಹೋಗುವವರ ಸಂಖ್ಯೆಯು ಇತ್ತೀಚೆಗೆ ಹೆಚ್ಚಾಗಿದೆ. ಈ ಹಿಂದೆ ದಂಪತಿಗಳಿಬ್ಬರು ತಮ್ಮೆಲ್ಲಾ ಕೋಟ್ಯಂತ ರೂ. ಆಸ್ತಿಯನ್ನು ತ್ಯಜಿಸಿ ಸನ್ಯಾಸಿಯಾಗಿದ್ದರು. ಇದೀಗ...

ಸಾಲಿನಲ್ಲಿ ಕಾದುನಿಂತು ಪೆಟ್ರೋಲ್ ಹಾಕ್ಸಿ ಜಾಲಿ ರೈಡ್ ಮಾಡಿದ ಕನ್ನಡದ ಸೂಪರ್’ಸ್ಟಾರ್ ಯಾರು ಗೊತ್ತೇ?

ಸ್ಟೈಲ್‌ಗೆ ಮತ್ತೊಂದು ಹೆಸರೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಎನ್ನಬಹುದು. ಅಂದ ಹಾಗೇ ಸುದೀಪ್ ಅವರ ಬಳಿ ಹಲವು ಐಷಾರಾಮಿ ವಾಹನಗಳಿವೆ. ಅದೇ ರೀತಿ ಸುದೀಪ್ ಅವ್ರ ಬಳಿ ಇರುವ ವಾಹನಗಳೂ ಕೂಡ...

ಅತ್ಯಂತ ಜನಪ್ರಿಯ

ಹಾಟ್ ನ್ಯೂಸ್