Tuesday, February 18, 2020

ವಾಹ್!! ಯೋಧರ ಕುಟುಂಬಗಳ ನೆರವಿಗೆ 15 ಲಕ್ಷ ದೇಣಿಗೆ ಸಂಗ್ರಹಿಸಲು ಸಚಿನ್ ಮಾಡಿದ್ದೇನು ಗೊತ್ತೇ?

ನ್ಯೂಸ್ ಕನ್ನಡ ವರದಿ : ಪುಲ್ವಾಮ ಆತ್ಮಾಹುತಿ ದಾಳಿ ಪ್ರಕರಣದ ಹಿನ್ನೆಲೆಯಲ್ಲಿ ಎಲ್ಲರೂ ಹುತಾತ್ಮರಾದ ಯೋಧರ ಕುಟುಂಬಕ್ಕೆ ಕಂಬನಿ ಮಿಡಿದಿದ್ದು, ಆದಷ್ಟು ದೇಣಿಗೆ ರೂಪದಲ್ಲಿ ಸಹಾಯಕ್ಕೆ ಮುಂದಾಗಿದ್ದಾರೆ. ಇನ್ನು ದೆಹಲಿಯ ಮ್ಯಾರಾಥಾನ್ ನಲ್ಲಿ...

ಸ್ವಂತ ಪಕ್ಷ ಬಿಜೆಪಿಗೇ ದೊಡ್ಡ ತಲೆನೋವಾಗಿದ್ದಾರೆ ಆರ್. ಅಶೋಕ್! ಕಾರಣವೇನು ಗೊತ್ತೇ?

ನ್ಯೂಸ್ ಕನ್ನಡ ವರದಿ : ಕೇಂದ್ರದ ಮಾಜಿ ಸಚಿವ ಅನಂತಕುಮಾರ್‌ ನಿಧನದ ಬಳಿಕ ಬೆಂಗಳೂರಿನಲ್ಲಿ ತಮ್ಮದೇ 'ಚಕ್ರಾಧಿಪತ್ಯ' ಸ್ಥಾಪನೆಗೆ ಮುಂದಾಗಿರುವ ಮಾಜಿ ಡಿಸಿಎಂ ಆರ್‌.ಅಶೋಕ ಬೆಂಗಳೂರು ಉತ್ತರ ಹಾಗೂ ದಕ್ಷಿಣ ಲೋಕಸಭಾ ಕ್ಷೇತ್ರದ...

ಪಾಕಿಸ್ತಾನದ ಸೇನೆ ಮತ್ತು ಸಾರ್ವಜನಿಕರ ಮೇಲೆ ಭಾರತ ಯಾವ ದಾಳಿಯು ಮಾಡಿಲ್ಲ: ಅಮೇರಿಕ

ನ್ಯೂಸ್ ಕನ್ನಡ ವರದಿ (27-2-2019)ವಾಷಿಂಗ್ಟನ್:ಫೆಬ್ರವರಿ 14 ರ ಪುಲ್ವಾಮದಲ್ಲಿನ ಉಗ್ರರ ದಾಳಿಗೆ ಜಗತ್ತಿನಲ್ಲಿ ಭಾರತದ ಪರವಾಗಿ ಅಲೆಗಳು ಎದ್ದು, ಭಯೋತ್ಪಾದನೆಯ ಮಟ್ಟ ಹಾಕಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಶುರುವಾಗಿರುವ ನಡುವೆಯೇ ಭಾರತವು ಪಾಕ್...

ಮಾರ್ಚ್ ಒಳಗೆ ಹತ್ತು ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗುವುದು: ಸಿಎಂ ಕುಮಾರಸ್ವಾಮಿ

ನ್ಯೂಸ್ ಕನ್ನಡ ವರದಿ (27-2-2019):ಸಿಎಂ ಕುಮಾರಸ್ವಾಮಿ ಅವರು ಸಕಲೇಶಪುರದ ಎಪಿಎಂಸಿ ಪ್ರಾಂಗಣದಲ್ಲಿ ಮಂಗಳವಾರ ನಡೆದ ಎತ್ತಿನಹೊಳೆ ಯೋಜನೆಯ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ, ವರದಿಗಾರರೊಂದಿಗೆ ಸಾಲಮನ್ನಾದ ಕುರಿತು...

ಕಾರು ಅಪಘಾತ ಪ್ರಕರಣ; ಮೃತರ ಕುಟುಂಬಕ್ಕೆ 3 ಲಕ್ಷ ರೂ. ಪರಿಹಾರ ನೀಡಿದ ಶಾಸಕ ಸಿ.ಟಿ.ರವಿ!

ನ್ಯೂಸ್ ಕನ್ನಡ ವರದಿ (27-2-2019): ಫೆ. 19ರಂದು ಶಾಸಕ ಸಿ.ಟಿ.ರವಿ ಅವರ ಕಾರು ಕುಣಿಗಲ್ ಬಳಿ ಅಪಘಾತಕ್ಕೊಳಗಾಗಿತ್ತು. ಪ್ರಕರಣದಲ್ಲಿ ಕನಕಪುರ ತಾಲೂಕಿನ ಸೂರನಹಳ್ಳಿಯ ಶಶಿಕುಮಾರ್, ಸುನಿಲ್ ಗೌಡ ಮೃತಪಟ್ಟಿದ್ದರು. ಈಗ ನ್ಯಾಯಾಲಯದಲ್ಲಿ ಇತ್ಯರ್ಥವಾಗುವ...

ಹಾರಾಟದ ವೇಳೆ ಕೈಕೊಟ್ಟ ಗೋಏರ್​​ ವಿಮಾನ​​​; ಇಬ್ಬರು ಸಿಬ್ಬಂದಿಗೆ ತೀವ್ರ ಗಾಯ!

ನ್ಯೂಸ್ ಕನ್ನಡ ವರದಿ (27-2-2019): ಕೋಲ್ಕತ್ತಾ ಗೋ ಏರ್​ ವಿಮಾನದಲ್ಲಿ ಏರ್​​ ಟರ್ಬುಲೆನ್ಸ್​​ ಕೈಕೊಟ್ಟ ಇಬ್ಬರು ಸಿಬ್ಬಂದಿಗೆ ತೀವ್ರ ಗಾಯಗಳಾಗಿವೆ. ಭುವನೇಶ್ವರದಿಂದ ಕೋಲ್ಕತ್ತಾದತ್ತ ಹೊರಟಿದ್ದ ಈ ವಿಮಾನದಲ್ಲಿ ದಿಢೀರ್​​​ ಏರ್​​​ ಟರ್ಬುಲೆನ್ಸ್​​​ ಕೆಲಸ...

ಲೋಕಸಭೆ ಚುನಾವಣಾ ತಯಾರಿ; ‘ಕಮಲಜ್ಯೋತಿ’ ಅಭಿಯಾನಕ್ಕೆ ರಾಜ್ಯ ಬಿಜೆಪಿಯಿಂದ ಚಾಲನೆ!

ನ್ಯೂಸ್ ಕನ್ನಡ ವರದಿ (27-2-2019): ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿದ್ದತೆ ಆರಂಭಿಸಿರುವ ಬಿಜೆಪಿ ನಿನ್ನೆ ರಾಜ್ಯದಲ್ಲಿ 'ಕಮಲಜ್ಯೋತಿ' ಅಭಿಯಾನಕ್ಕೆ ಚಾಲನೆ ನೀಡಿತು. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್​ವೈ ನಿವಾಸ ಮುಂಭಾಗದಲ್ಲಿ ರಂಗೋಲಿಯಿಂದ ಬಿಡಿಸಿದ...

ಭಯೋತ್ಪಾದನೆಯಿಂದ ಜನರ ತಾಳ್ಮೆ ಪರೀಕ್ಷೆಯಾಗಿದೆ, ಅದಕ್ಕೆ ಪಾಕ್ ಬೆಂಬಲಕ್ಕೆ ಯಾರೂ ನಿಂತಿಲ್ಲ: ಪಾಕ್​ ಮಾಜಿ​ ರಾಯಭಾರಿ!

ನ್ಯೂಸ್ ಕನ್ನಡ ವರದಿ (27-2-2019): ಪುಲ್ವಾಮಾ ದಾಳಿ ಬಳಿಕ ಭಾರತ ಸರಿಯಾಗಿ 12ನೇ ದಿನಕ್ಕೆ ಪಾಕ್‌ ಉಗ್ರರಿಗೆ ತಕ್ಕ ಪಾಠ ಕಲಿಸಿದೆ. 40 ಯೋಧರ ಬಲಿದಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಹಾತೊರೆಯುತ್ತಿದ್ದ ಭಾರತೀಯ ವಾಯುಪಡೆ,...

ಕಾನೂನು ಹೋರಾಟಕ್ಕಿಂತ ಸಂಧಾನವೇ ರಾಮಜನ್ಮಭೂಮಿ ವಿವಾದಕ್ಕೆ ಸೂಕ್ತ ಪರಿಹಾರವೆಂದ ಕೋರ್ಟ್?

ನ್ಯೂಸ್ ಕನ್ನಡ ವರದಿ (27-2-2019): ಅಯೋಧ್ಯೆ ರಾಮ ಜನ್ಮಭೂಮಿ ವಿವಾದ ಇತ್ಯರ್ಥಕ್ಕೆ ಸುಪ್ರೀಂಕೋರ್ಟ್ ಮಧ್ಯಸ್ಥಿಕೆ ನಡೆಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲಾಗುವುದು ಹಾಗೂ ಈ ಕುರಿತ ಆದೇಶವನ್ನು ಮಾ.5ರಂದು ಪ್ರಕಟಿಸಲಾಗುವುದು ಎಂದು ವಿಚಾರಣೆ ನಡೆಸುತ್ತಿರುವ...

ಕಾಶ್ಮೀರ; ಕದನ ವಿರಾಮ ಉಲ್ಲಂಘಿಸಿದ ಪಾಕ್, ಶಾಲಾಕಾಲೇಜುಗಳಿಗೆ ರಜೆ ಘೋಷಣೆ!

ನ್ಯೂಸ್ ಕನ್ನಡ ವರದಿ (27-2-2019): ನಿನ್ನೆಯಷ್ಟೇ ವೈಮಾನಿಕ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿನ ಗಡಿ ನಿಯಂತ್ರಣ ರೇಖೆಯ ಬಳಿ ಹಲವು ಪ್ರದೇಶಗಳಲ್ಲಿ ಪಾಕಿಸ್ತಾನದ ಪಡೆಗಳು ಮಾರ್ಟರ್‌ ಶೆಲ್ಸ್‌ ಮತ್ತು ರೈಫಲ್‌ಗಳಿಂದ...

ಅತ್ಯಂತ ಜನಪ್ರಿಯ

ಹಾಟ್ ನ್ಯೂಸ್