Monday, September 28, 2020

ಸ್ವಂತ ತಂದೆಯಿಂದಲೇ ಅತ್ಯಾಚಾರ: ಮನನೊಂದ 13ರ ಬಾಲಕಿ ಆತ್ಮಹತ್ಯೆಗೆ ಶರಣು!

ನ್ಯೂಸ್ ಕನ್ನಡ ವರದಿ-(21.04.18): ದೇಶದೆಲ್ಲೆಡೆ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈ ಕುರಿತಾದಂತೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರೂ ಸರಕಾರ ಮಾತ್ರ ಮೌನವಾಗಿದೆ. ಇದೀಗ ಇನ್ನೊಂದು ಅತ್ಯಾಚಾರ ಪ್ರಕರಣವು ವರದಿಯಾಗಿದ್ದು,...

ಟೈಮ್ಸ್ ಮ್ಯಾಗಝಿನ್ ವಿಶ್ವದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಹೆಸರು!

ನ್ಯೂಸ್ ಕನ್ನಡ ವರದಿ(21-04-2018): ಟೈಮ್ಸ್ ಮ್ಯಾಗಝಿನ್ ಬಿಡುಗಡೆ ಮಾಡಿದ 100 ಹೆಚ್ಚು ಪ್ರಭಾವಿತರು ಪಟ್ಟಿಯಲ್ಲಿ ಭಾರತ ತಂಡದ ಹಾಗೂ ಆರ್ಸಿಬಿ ತಂಡದ ನಾಯಕರಾದ ವಿರಾಟ್ ಕೊಹ್ಲಿ ಸ್ಥಾನವನ್ನು ಪಡೆದಿದ್ದಾರೆ. ಬಹುತೇಕ ಯುಎಸ್ ನ ಕ್ರೀಡಾ...

ನ್ಯಾಯಮೂರ್ತಿ ಲೋಯಾರನ್ನು ಭಾರತ ಎಂದಿಗೂ ಮರೆಯಲು ಸಾಧ್ಯವಿಲ್ಲ: ರಾಹುಲ್ ಗಾಂಧಿ!

ನ್ಯೂಸ್ ಕನ್ನಡ ವರದಿ(21-04-2018): ನ್ಯಾಯಮೂರ್ತಿ ಬಿ.ಹೆಚ್.ಲೋಯಾ ಅವರನ್ನು ಭಾರತ ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ನಿಗೂಡ ಸಾವಿನ ಕುರಿತಂತೆ ಸುಪ್ರೀಮ್ ಕೋರ್ಟ್ ನೀಡಿರುವ ತೀರ್ಪು ಅಸಮಧಾನ ತಂದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ...

ಮಂಡ್ಯ ವಿಧಾನ ಸಭಾ ಟಿಕೆಟ್ ತನ್ನ ಆಪ್ತನಿಗೆ ನಿಡಲಿದ್ದಾರೆಯೇ ಅಂಬರೀಷ್?!

ನ್ಯೂಸ್ ಕನ್ನಡ ವರದಿ(21-04-2018): ಈಗಾಗಲೇ ಮಂಡ್ಯದ ಟಿಕೆಟ್ ಪಡೆದುಕೊಂಡಿದ್ದು ಇದುವರೆಗೂ ಬಿಫಾರಂ ಪಡೆದುಕೊಳ್ಳದ ಮಾಜಿ ಸಚಿವ ಅಂಬರೀಷ್ ತಾನು ಸ್ಪರ್ಧೆಯಿಂದ ಹಿಂದೆ ಸರಿದು ತನ್ನ ಆಪ್ತ ಅಮರಾವತಿ ಚಂದ್ರ ಶೇಖರ್ ಗೆ ಹಸ್ತಾಂತಲಿದ್ದಾರೆಯೇ?....

4 ತಿಂಗಳ ಬಾಲೆಯನ್ನು ರೇಪ್ ಮಾಡಿ ಬರ್ಬರ ಕೊಲೆ, ಮೃತದೇಹ ನೋಡಿ ಕಣ್ಣೀರಿಟ್ಟ ಪೊಲೀಸರು!

ನ್ಯೂಸ್ ಕನ್ನಡ ವರದಿ: ನಾಗರಿಕ ಸಮಾಜ ತಲೆತಗ್ಗಿಸುವಂಥ ಮತ್ತೊಂದು ಅತ್ಯಂತ ಹೇಯ ಘಟನೆ ಮಧ್ಯಪ್ರದೇಶದ ಇಂದೋರ್‍ನ ರಾಜವಾಡ ಪ್ರದೇಶದಲ್ಲಿ ನಡೆದಿದೆ. ನಾಲ್ಕು ತಿಂಗಳ ಹಸುಳೆ ಮೇಲೆ ಕ್ರೂರ ಕಾಮುಕನೊಬ್ಬ ಅತ್ಯಾಚಾರ ಎಸಗಿ ಕಗ್ಗೊಲೆ ಮಾಡಿರುವ...

ಪ್ರಧಾನಿ ಮೋದಿ ವಿದೇಶಗಳಲ್ಲಿ ವಾಚಾಳಿ, ಭಾರತದಲ್ಲಿ ಮಾತ್ರ ಮೌನಿಯಾಗಿರುತ್ತಾರೆ: ಶಿವಸೇನೆ ವ್ಯಂಗ್ಯ

ನ್ಯೂಸ್ ಕನ್ನಡ ವರದಿ-(21.04.18): ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಜನ ವಿರೋಧಿ ನೀತಿಗಳ ಕುರಿತಾದಂತೆ ಶಿವಸೇನೆಯು ಹಿಂದಿನಿಂದಲೇ ಆಕ್ರೋಶ ವ್ಯಕ್ತಪಡಿಸುತ್ತಿದೆ. ಇದೀಗ ಶಿವಸೇನೆಯ ಮುಖವಾಣಿಯಾಗಿರುವ ಸಾಮ್ನಾದಲ್ಲಿ ಪ್ರಧಾನಿ ಮೋದಿ ಕುರಿತಾದಂತೆ ವ್ಯಂಗ್ಯವಾಡಿರುವ...

ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ: ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸರಕಾರ ಚಿಂತನೆ?!

ನ್ಯೂಸ್ ಕನ್ನಡ ವರದಿ(21-04-2018): ಹನ್ನೆರಡು ವರ್ಷಕ್ಕಿಂತ ಕೆಳಗಿನ ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಆರೋಪಿಗಳಿಗೆ ಗಲ್ಲು ನೀಡುವ ಪ್ರಸ್ತಾಪವು ಕೇಂದ್ರ ಸರಕಾರದ ಮುಂದಿದೆ. ಶೀಘ್ರದಲ್ಲಿಯೇ ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡುವ ಕುರಿತು...

ಮೋದಿವರೇ ದೇಶದ ರಾಜಧಾನಿಯನ್ನೇ ಲಂಡನ್ ಅಥವಾ ನ್ಯೂಯಾರ್ಕಿಗೆ ಸ್ಥಳಾಂತರಿಸಿ: ಉದ್ಭವ್ ಠಾಕ್ರೆ!

ನ್ಯೂಸ್ ಕನ್ನಡ ವರದಿ(21-04-2018): ಪ್ರಧಾನಿ ಮೋದಿಯವರು ಅತ್ಯಾಚಾರದಂತಹ ಆಂತರಿಕ ವಿಷಯಗಳನ್ನು ವಿದೇಶಗಳಿಗೆ ಹೋಗಿ ಪ್ರಸ್ತಾಪಿಸುತ್ತಾರೆ. ಅದಕ್ಕಿಂತ ದೇಶದ ರಾಜಧಾನಿಯನ್ನೇ ದೆಹಲಿಯಿಂದ ಬದಲಾಯಿಸಿ ಲಂಡನ್ ಅಥವಾ ನ್ಯೂಯಾರ್ಕಿಗೆ ಸ್ಥಳಾಂತರಿಸಿ ಎಂದು ಶಿವಸೇನೆ ಪ್ರಧಾನಿಯವರನ್ನು ವ್ಯಂಗ್ಯವಾಡಿದೆ. ಪ್ರಧಾನಿಯವರು...

ಲವರ್ ಜೊತೆ ಮದುವೆಯಾಗಲು ₹6 ಲಕ್ಷ ಕದ್ದ, ಆಕೆ ಕೈಕೊಟ್ಟಾಗ ಆ ಹಣವನ್ನು ಏನು ಮಾಡಿದ ಗೊತ್ತಾ?

ನ್ಯೂಸ್ ಕನ್ನಡ ವರದಿ: ಈಗೀಗ ಕಾಲದಲ್ಲಿ ಚಿತ್ರ ವಿಚಿತ್ರ ಸುದ್ದಿಗಳನ್ನು ನಾವು ಕೇಳುತ್ತೇವೆ, ನೋಡುತ್ತೇವೆ. ಇಲ್ಲಿದೆ ಅಂತಹದ್ದೇ ಒಂದು ವಿಚಿತ್ರ ಸುದ್ದಿ. ಪ್ರೀತಿಯಲ್ಲಿ ಬಿದ್ದು ಏನೇನೋ ಮಾಡುವವರಿದ್ದಾರೆ, ಯಾವುದೇ ಹಂತಕ್ಕೆ ಇಳಿದು ತಮ್ಮ...

ಐದು ವರ್ಷಗಳಲ್ಲೇ ಗರಿಷ್ಠ ದರಕ್ಕೆ ಜಿಗಿದ ಪೆಟ್ರೋಲ್!

ನ್ಯೂಸ್ ಕನ್ನಡ ವರದಿ-(21.04.18): ದೈನಂದಿನ ಅವಶ್ಯವಾದ ಪೆಟ್ರೋಲ್ ಬೆಲೆಯು ಸದ್ಯ ಗಗನಕ್ಕೇರಿದೆ. ಕಳೆದ 5 ವರ್ಷಗಳಲ್ಲೇ ಪೆಟ್ರೋಲ್ ಬೆಲೆಯು ಗರಿಷ್ಠ ಮಟ್ಟಕ್ಕೆ ತಲುಪಿದೆ. ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ಪೆಟ್ರೋಲ್ ಬೆಲೆಯು ಬರೋಬ್ಬರಿ 74.08ರೂ.ಗೆ...

ಅತ್ಯಂತ ಜನಪ್ರಿಯ

ಹಾಟ್ ನ್ಯೂಸ್