Tuesday, February 18, 2020

[tdc_zone type=”tdc_content”][vc_row][vc_column width=”1/1″]

[/vc_column][/vc_row][vc_row el_class=”td-ss-row”][vc_column width=”2/3″]

ರಾಷ್ಟ್ರಪತಿ ಮೆಡಲ್ ವಿಜೇತ ಕಾರ್ಗಿಲ್ ಸೇನಾನಿಯನ್ನು ಅಕ್ರಮ ವಲಸಿಗನೆಂದು ಬಂಧಿಸಿದ ಅಸ್ಸಾಂ ಪೋಲೀಸರು :...

ವಿದೇಶೀ ನ್ಯಾಯ ಮಂಡಳಿ ಸಮಿತಿಯ ಕುರುಡುತನಕ್ಕೆ ಈ ಬಾರಿ ಸಾಕ್ಷಿಯಾಗಿದ್ದು ಅಸ್ಸಾಂನ ಮಾಜಿ ಸೇನಾಧಿಕಾರಿ ಮತ್ತು ಕಾರ್ಗಿಲ್ ಯುದ್ಧ ಪರಿಣತರೂ , ರಾಷ್ಟ್ರಪತಿಯಿಂದ ಯುದ್ಧದ ಶೌರ್ಯಕ್ಕಾಗಿ ಪದಕ ಗೆದ್ದ ಮಾಜಿ ಸೈನಿಕ ಮೊಹಮ್ಮದ್...

ಅಂತರಾಷ್ಟ್ರೀಯ

ಗಲ್ಫ್ ನ್ಯೂಸ್

ಚೀನಾದಲ್ಲಿ ಇಸ್ಲಾಮನ್ನು ಖಂಡಿಸಿ ನಾಸ್ತಿಕ ತತ್ವವನ್ನು ಪಾಲಿಸಲು ಒತ್ತಾಯ : ವಿರೋಧಿಸಿದ ಲಕ್ಷಕ್ಕೂ ಹೆಚ್ಚಿನ...

ಅಮೇರಿಕದ ಉಯ್ಘುರ್ ಕಾರ್ಯಕರ್ತೆಯಾದ ಅಯ್ಡಿನ್ ಅನ್ವರ್ರವರ ಸಂಶೋಧನಾ ವರದಿಯ ಪ್ರಕಾರ, "ಪ್ರಸ್ತುತ ಲಕ್ಷಕ್ಕಿಂತಲೂ ಹೆಚ್ಚು ಚೀನಾ ಮುಸ್ಲಿಮರನ್ನು ಮತ್ತು ಸಾವಿರಾರು ತುರ್ಕಿಶ್ ಮುಸ್ಲಿಮರನ್ನು ಚೀನಾದ ಕಮ್ಯೂನಿಸ್ಟ್ ಸರಕಾರ ಬಂಧಿಸಿ ಸರಕಾರೀ ಪ್ರಾಯೋಜಿತ ತೀವ್ರ...
[/vc_column][vc_column width=”1/3″]

ರಾಷ್ಟ್ರೀಯ

ರಾಷ್ಟ್ರಪತಿ ಮೆಡಲ್ ವಿಜೇತ ಕಾರ್ಗಿಲ್ ಸೇನಾನಿಯನ್ನು ಅಕ್ರಮ ವಲಸಿಗನೆಂದು ಬಂಧಿಸಿದ ಅಸ್ಸಾಂ ಪೋಲೀಸರು : ದೇಶಕ್ಕೆ ಸೇವೆ ಸಲ್ಲಿಸಿದ...

ವಿದೇಶೀ ನ್ಯಾಯ ಮಂಡಳಿ ಸಮಿತಿಯ ಕುರುಡುತನಕ್ಕೆ ಈ ಬಾರಿ ಸಾಕ್ಷಿಯಾಗಿದ್ದು ಅಸ್ಸಾಂನ ಮಾಜಿ ಸೇನಾಧಿಕಾರಿ ಮತ್ತು ಕಾರ್ಗಿಲ್ ಯುದ್ಧ ಪರಿಣತರೂ , ರಾಷ್ಟ್ರಪತಿಯಿಂದ ಯುದ್ಧದ ಶೌರ್ಯಕ್ಕಾಗಿ ಪದಕ ಗೆದ್ದ ಮಾಜಿ ಸೈನಿಕ ಮೊಹಮ್ಮದ್...

ಇನ್ನು ಮುಂದೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ

ಜಮ್ಮು-ಕಾಶ್ಮೀರಕ್ಕೆ ಇದ್ದ ರಾಜ್ಯದ ಸ್ಥಾನಮಾನವನ್ನು ವಾಪಾಸ್ ಪಡೆದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ,  ಜಮ್ಮು-ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ಆರ್ಟಿಕಲ್ 35ಎ ಮತ್ತು 370ನ್ನು ರದ್ದುಗೊಳಿದೆ. ಸಂಸತ್ ನಲ್ಲಿ ಮಾತಾಡಿದ ಗೃಹ ಸಚಿವ...

ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ವಿಧಿವಶ

ನ್ಯೂಸ್ ಎಕ್ಸ್‌ಪ್ರೆಸ್‌ ಕನ್ನಡ :  ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ  ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ಅವರು  ವಿಧಿವಶರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಇಂದು ವಿಧಿವಶರಾಗಿದ್ದಾರೆ....

3000 ಕೋಟಿ ರೂಪಾಯಿಯ ಸರ್ದಾರ್ ಪ್ರತಿಮೆಯೊಳಗೆ ನೀರು ಸೋರಿಕೆ : ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ

ಸೋಷಿಯಲ್ ಮೀಡಿಯಾದಲ್ಲಿ ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ ಪ್ರವಾಸಿಗರು ಹೇಳುವಂತೆ ಗುಜರಾತ್‌ನ ಸರ್ದಾರ್ ವಲ್ಲಭಭಾಯ್ ಪಟೇಲ್  ಏಕತಾ  ಪ್ರತಿಮೆಯಲ್ಲಿನ ವೀಕ್ಷಣಾ ಗ್ಯಾಲರಿಯೊಳಗೆ ಮಳೆನೀರು ಸುರಿಯುತ್ತಿರುವುದು ಕಂಡುಬಂದಿದೆ. 3,000 ಕೋಟಿ ರೂಪಾಯಿಗಳಿಂದ ನಿರ್ಮಿತವಾದಂತಹ  ಪ್ರತಿಮೆಯ ಮೇಲ್ಛಾವಣಿಯಿಂದ ಬೀಳುತ್ತಿರುವ...

ರಾಜ್ಯದಲ್ಲಿ ಚುನಾವಣಾ ಫಲಿತಾಂಶ ನಾಲ್ಕು ಗಂಟೆ ತಡ : ಆಯೋಗ ಸ್ಪಷ್ಟಣೆ.

ಬೆಂಗಳೂರು, ಮೇ 21: ರಾಜ್ಯದಲ್ಲಿ ಮತ ಎಣಿಕೆಗೆ ಚುನಾವಣಾ ಆಯೋಗವು ಸಜ್ಜಾಗಿದ್ದು, ಚುನಾವಣಾ ಫಲಿತಾಂಶ ನಾಲ್ಕು ಗಂಟೆ ತಡವಾಗಲಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಸಂಜೀವ್ ಕುಮಾರ್ ತಿಳಿಸಿದ್ದಾರೆ. ಸುಪ್ರಿಂ ಕೋರ್ಟ್‌...

ಮೋದಿ ಮೋದಿ ಘೋಷಣೆಯೊಂದಿಗೆ ಶುರುವಾಗಿದೆ ದರೋಡೆಕೋರರ ಹೊಸ ಟ್ರಿಕ್. ಲೂಟಿದ್ದು ಬಡವನ ಮನೆಯ ಲಕ್ಷ ರೂ. ಬೆಲೆಬಾಳುವ ಸಾಮಾಗ್ರಿ....

ಬಿಹಾರದಲ್ಲೊಂದು ಅಸಾಮಾನ್ಯ ಪ್ರಕರಣ ನಡೆದಿದೆ. 'ಮೋದಿ ಮೋದಿ' ಎಂಬ ಘೋಷಣೆಯೊಂದಿಗೆ ಮನೆಯೊಳಕ್ಕೆ ನುಗ್ಗಿದ ಢಕಾಯಿತರ ಗುಂಪೊಂದು ಲಕ್ಷ ರೂಪಾಯಿ ಬೆಲೆ ಬಾಳುವ ಸಾಮಗ್ರಿ, ನಗದುಗಳನ್ನು ದೋಚಿದ ಆಘಾತಕಾರಿ ಘಟನೆ ಬಿಹಾರ್ ಜಿಲ್ಲೆಯ ಸಿವಾನ್...

ಹಾರ್ದಿಕ್ ಪಟೇಲ್ಗೆ ಕಪಾಳಮೋಕ್ಷ : ವೀಡಿಯೋ ವೈರಲ್

ಅಹಮದಾಬಾದ್ : ಕಾಂಗ್ರೆಸ್ ಪಕ್ಷದ ಸಾರ್ವಜನಿಕ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಯುವ ನಾಯಕ ಹಾರ್ದಿಕ್ ಪಟೇಲ್‌ಗೆ ಕಪಾಳಮೋಕ್ಷ ಮಾಡಿರುವ ಘಟನೆ ಗುಜರಾತಿನ ಸುರೇಂದ್ರನಗರದಲ್ಲಿ ನಡೆದಿದೆ ಚುನಾವಣಾ ಪ್ರಚಾರದ ವೇಳೆ ವೇದಿಕೆಗೆ ಹತ್ತಿದ...

ಹೆಂಡತಿ ಬಿಜೆಪಿ , ತಂದೆ ಹಾಗೂ ಸಹೋದರಿ ಕಾಂಗ್ರೆಸ್ : ಇಕ್ಕಟ್ಟಿನಲ್ಲಿ ಕ್ರಿಕೆಟರ್ ರವೀಂದ್ರ ಜಡೇಜ

ಭಾರತದ ಕ್ರಿಕೆಟರ್ ಹಾಗೂ ಐಪಿಲ್ ನ ಚೆನ್ನೈ ತಂಡದ ಆಟಗಾರ ರವೀಂದ್ರ ಜಡೇಜಾ ಪತ್ನಿ ಇತ್ತೀಚೆಗೆ ತಾನೆ ಬಿಜೆಪಿಗೆ ಸೇರಿದ್ದರು. ಇದೀಗ ಜಡೇಜಾ ತಂದೆ ಮತ್ತು ಸಹೋದರಿ ಭಾನುವಾರ ಗುಜರಾತ್ ನಲ್ಲಿ ಕಾಂಗ್ರೆಸ್...
[/vc_column][/vc_row][vc_row][vc_column]
[/vc_column][/vc_row][vc_row][vc_column width=”2/3″]

ವಿಶೇಷ ಲೇಖನ

ಚೀನಾದಲ್ಲಿ ಇಸ್ಲಾಮನ್ನು ಖಂಡಿಸಿ ನಾಸ್ತಿಕ ತತ್ವವನ್ನು ಪಾಲಿಸಲು ಒತ್ತಾಯ : ವಿರೋಧಿಸಿದ ಲಕ್ಷಕ್ಕೂ ಹೆಚ್ಚಿನ ಮುಸ್ಲಿಮರಿಗೆ ಚಿತ್ರ ಹಿಂಸೆ...

ಅಮೇರಿಕದ ಉಯ್ಘುರ್ ಕಾರ್ಯಕರ್ತೆಯಾದ ಅಯ್ಡಿನ್ ಅನ್ವರ್ರವರ ಸಂಶೋಧನಾ ವರದಿಯ ಪ್ರಕಾರ, "ಪ್ರಸ್ತುತ ಲಕ್ಷಕ್ಕಿಂತಲೂ ಹೆಚ್ಚು ಚೀನಾ ಮುಸ್ಲಿಮರನ್ನು ಮತ್ತು ಸಾವಿರಾರು ತುರ್ಕಿಶ್ ಮುಸ್ಲಿಮರನ್ನು ಚೀನಾದ ಕಮ್ಯೂನಿಸ್ಟ್ ಸರಕಾರ ಬಂಧಿಸಿ ಸರಕಾರೀ ಪ್ರಾಯೋಜಿತ ತೀವ್ರ...

ತಂದೆಯ ಪ್ರಾಣ ಉಳಿಸಲು ಈ ಮಗಳು ಮಾಡಿದ್ದೇನು ಗೊತ್ತಾ? : ಕಣ್ಣಂಚು ತೇವಗೊಳ್ಳುತ್ತದೆ ಮಗಳ ಈ ಕಾರ್ಯಕ್ಕೆ

ತಮ್ಮ ಮಕ್ಕಳಿಗೆ ಕಷ್ಟ ಎಂದು ಬಂದಾಗ ಹೆತ್ತವರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಅಷ್ಟೇ ಯಾಕೆ ತಮ್ಮ ಪ್ರಾಣವನ್ನು ಕೊಟ್ಟಾದರೂ ಮಗುವಿನ ಪ್ರಾಣವನ್ನು ಉಳಿಸುತ್ತಾರೆ. ಆದರೆ ತಂದೆ ತಾಯಿಗೋಸ್ಕರ ಮಕ್ಕಳು ಇಂತಹ ಕೆಲಸ...

ಭಾರತೀಯರಿಗಿಂತ ಪಾಕಿಸ್ತಾನದ ಮಾನಸಿಕ ಆರೋಗ್ಯ ಮಟ್ಟ ಉತ್ತಮವಾಗಿದೆ. ಮಾನಸಿಕ ಖಿನ್ನತೆಯ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಮೊದಲ ಸ್ಥಾನ.!!!

ಮಾನಸಿಕ ಖಿನ್ನತೆ ಮತ್ತು ನಡವಳಿಕೆಯ ಅಸ್ವಸ್ಥತೆಗಳ ಆರೋಗ್ಯ ಮಟ್ಟದಲ್ಲಿ ಯಾವುದೇ ಸುಧಾರಣೆ ಕಾಣದ ದೇಶಗಳ ಪಟ್ಟಿ ಇಲ್ಲಿದೆ, WHO ಪ್ರಕಾರ ಒಂದು ದೇಶ ಜನಸಂಖ್ಯೆಯ ಗಾತ್ರಕ್ಕೆ ಹೊಂದಿಕೊಳ್ಳುವ ಅಂಗವೈಕಲ್ಯ ಅಥವಾ ಮರಣದ ಕಾರಣದಿಂದಾಗಿ...

ಭಾರತೀಯ ಸೈನ್ಯಕ್ಕೆ ಸಲ್ಯೂಟ್ ಮಾಡಿ ಸೈನಿಕರಿಗಾಗಿ ಪ್ರಾರ್ಥಿಸಿದ ಹುತಾತ್ಮ ಯೋಧ ಗುರು ಪತ್ನಿ!

ನ್ಯೂಸ್ ಕನ್ನಡ ವರದಿ: ದೇಶವನ್ನೇ ತಲ್ಲಣಗೊಳಿಸಿದ್ದ ಫುಲ್ವಾಮಾ ಭಯೋತ್ಪಾದಕರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಸುಳಿ ವೈಮಾನಿಕ ದಾಳಿ ನಡೆಸಿ ಉಗ್ರರ ಅಡಗುತಾಣವನ್ನು ದ್ವಂಸಗೊಳಿಸಿರುವುದಕ್ಕೆ ದೇಶಾದ್ಯಂತ ಸಂಭ್ರಮಾಚರಿಸಲಾಗುತ್ತಿದೆ. ಅದೇ...

ಪಾಕ್ ಉಗ್ರರಿಗೆ ವಾಯುಸೇನೆಯಿಂದ ಖಡಕ್ ಪ್ರತ್ಯುತ್ತರ: ದೇಶಾದ್ಯಂತ ಸಂಭ್ರಮಾಚರಣೆ!

ನ್ಯೂಸ್ ಕನ್ನಡ ವರದಿ: ದೇಶವನ್ನೇ ತಲ್ಲಣಗೊಳಿಸಿದ್ದ ಫುಲ್ವಾಮಾ ಭಯೋತ್ಪಾದಕರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಸುಳಿ ವೈಮಾನಿಕ ದಾಳಿ ನಡೆಸಿ ಉಗ್ರರ ಅಡಗುತಾಣವನ್ನು ದ್ವಂಸಗೊಳಿಸಿರುವುದಕ್ಕೆ ದೇಶಾದ್ಯಂತ ಸಂಭ್ರಮಾಚರಿಸಲಾಗುತ್ತಿದೆ. ರಾಜಧಾನಿ...
[/vc_column][vc_column width=”1/3″]

ಸಿನೆಮಾ

ಏಪ್ರಿಲ್ 8 ರಂದು ನರೇಂದ್ರ ಮೋದಿ ಬಯೋಪಿಕ್ ಬಿಡುಗಡೆ ತಡೆ ಕುರಿತ ಅರ್ಜಿ ವಿಚಾರಣೆ...

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಜೀವನ ಚರಿತ್ರೆಯ ಕುರಿತಾದ ಬಯೋಪಿಕ್ ಸಿನೆಮಾ ಎಪ್ರಿಲ್ 5 ರಂದು ಬಿಡುಗಡೆಗೊಳ್ಳಲಿದ್ದು , ಬಿಡುಗಡೆಯನ್ನು ತಡೆಯಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯು ಏಪ್ರಿಲ್ 8 ರಂದು...
[/vc_column][/vc_row][/tdc_zone]